ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಅವರನ್ನು ಭೇಟಿ ಮಾಡುವ ಒಂದು ಸುವರ್ಣಾವಕಾಶ ಹುಡುಕಿಕೊಂಡು ಬಂದಿದೆ. ಒಂದು ಸಿಂಪಲ್ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರೆ, ಅಪ್ಪು ಅವರನ್ನು ನೀವೂ ಮೀಟ್ ಮಾಡಬಹುದು.<br /><br />Kannada actor Puneeth Rajkumar 'Nata Sarvabhouma' new contest.